
ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೨
ಗೋಸ್ವಾಮಿ ಪರಂಪರೆಯ ಶ್ರೇಷ್ಠ ಸಂಗೀತ ಸಾಧಕ ವೃಂದಾವನದ ಸ್ವಾಮಿ ಹರಿದಾಸರು ಇದರಲ್ಲಿ ಅಗ್ರಗಣ್ಯರು. (೧೬ನೆಯ ಶತಮಾನ). ಇವರ ಸಮಾಧಿ ವೃಂದಾವನದಲ್ಲಿದೆ. ಈಗಲೂ ಅಲ್ಲಿ ಪ್ರತಿವರ್ಷ ಹರಿದಾಸ ಸ್ವಾಮಿಗಳ ಹೆಸರಿನಲ್ಲಿ ಸಂಗೀತ ಸಮಾರಾಧನೆ ನಡೆಯುತ್ತದೆ. ಕರ್ನಾಟಕದ […]