ಡಾಲಿ -ಚೀನ ದೇಶದ ಗ್ರಾಮೀಣ ಜೀವನದ ಒಳನೋಟ ಭಾಗ ೩
೮.ಭಿನ್ನ ಪಂಗಡಗಳ ವೈವಿಧ್ಯಮಯ ಸಂಸ್ಕೃತಿಯ ಸಂರಕ್ಷಣೆ- ೧೯೪೯ ರಲ್ಲಿ ಸಾಮ್ಯವಾದ (ಕೊಮ್ಯುನಿಜಮ್) ಸ್ಥಾಪನೆಯಾದಾಗಿನಿಂದ ಚೀನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿ ದೇವತಾ ಪೂಜೆಗಳಿಗೆ ನಿರ್ಬಂಧನೆ ಹಾಕಲಾಯಿತು. ಅಷ್ಟೇಅಲ್ಲ ಪೂರ್ವಜರು ಕಟ್ಟಿದ ಎಲ್ಲ ಪಗೋಡಗಳು, ಬೌಧ್ಧ ವಿಹಾರಗಳು,ಗುಡಿ […]