
ಕಮ್ಮಟಿಗ’ ದ ವಿಮರ್ಶೆ-ಎಚ್ . ವಿ ಸಾವಿತ್ರಮ್ಮ (ಪಾಪಚ್ಚಿ)
(ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಪ್ರೊ. ರಾಮಸ್ವಾಮಿ ( ೧೯೧೧-೨೦೦೧) ಹೈದರಾಬಾದದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರ ಪತ್ನಿ ಎಚ್.ವಿ ಸಾವಿತ್ರಮ್ಮ (೧೯೧೬-೨೦೧೨) ಆತ್ಮೀಯರಾಗಿ ಎಲ್ಲರ ’ಪಾಪಚ್ಚಿ’ಯಾಗಿದ್ದರು. ದೀರ್ಘಾಯುಷಿಗಳಾಗಿದ್ದ ಈ ದಂಪತಿ […]