
ಅಪರೂಪದ ಅಭಿನೇತ್ರಿ ಭಾರತಿ ಹಾವನೂರ (೧೯೩೨-೨೦೧೭)
ನನ್ನ ಅರವತ್ತು ವರ್ಷಗಳ ಸ್ನೇಹಿತೆ, ಒಂಚೂರು ಗುರುವೂ ಆಗಿ, ತಮ್ಮ ವಿವಿಧ ಆಸಕ್ತಿಗಳಿಂದ ಅದೇಷ್ಟೋ ಜನರಿಗೆ ಆತ್ಮೀಯ ಸೂಚನೆ, ಸಲಹೆ, ಆತಿಥ್ಯಗಳನ್ನು ನಿರಾಳವಾಗಿ ನೀಡುತ್ತಿದ್ದ ಶ್ರೀಮತಿ ಭಾರತಿ ಹಾವನೂರರು ಇದ್ದಕ್ಕಿದ್ದಂತೆ ೬.೭.೨೦೧೭ರಂದು ಅಗಲಿದರು. ಆವರ […]