ಸನ್ಮಾನ್ಯ ಬುರ್ಡೆ ಅವರ ಮರೆಯಲಾಗದ ಸವಿ ನೆನಪುಗಳು
ಡಾ. ಜ್ಯೊತ್ಸ್ನಾ ಕಾಮತ್ ಮತ್ತು ಡಾ ಸುಷಮಾ ಆರೂರ್ ಅವರ ತಂದೆ, ಗಣೇಶ ವಿಶ್ವೇಶ್ವರ ಬುರ್ಡೆ ಓರ್ವ ಅಪರೂಪದ ಸರಕಾರಿ ನೌಕರರು, ತುಂಬ ಓದಿಕೊಂಡವರು. ಅದು ಅವರ ದೌರ್ಬಲ್ಯ ಎನಿಸುವಷ್ಟು ಪುಸ್ತಕಗಳಿಗೆ ದುಡ್ಡು ಸುರಿಯುತ್ತಿದ್ದರು. […]
ಡಾ. ಜ್ಯೊತ್ಸ್ನಾ ಕಾಮತ್ ಮತ್ತು ಡಾ ಸುಷಮಾ ಆರೂರ್ ಅವರ ತಂದೆ, ಗಣೇಶ ವಿಶ್ವೇಶ್ವರ ಬುರ್ಡೆ ಓರ್ವ ಅಪರೂಪದ ಸರಕಾರಿ ನೌಕರರು, ತುಂಬ ಓದಿಕೊಂಡವರು. ಅದು ಅವರ ದೌರ್ಬಲ್ಯ ಎನಿಸುವಷ್ಟು ಪುಸ್ತಕಗಳಿಗೆ ದುಡ್ಡು ಸುರಿಯುತ್ತಿದ್ದರು. […]
ಮುಂಬಯಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಮೂವತ್ತು ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿದ ಮತ್ತು ನುರಿತ ಪಿಟೀಲು ವಾದಕರಾದ ಶ್ರೀ ನಾರಾಯಣ ಪಂಡಿತರು, ಅಕ್ಟೋಬರ ೧೩ರಂದು ಬೆಳಿಗ್ಗೆ ದೈವಾಧೀನರಾದರು. ಅವರು ಬಹಳ ವರ್ಷಗಳಿಂದ ಹೊನ್ನಾವರ ಹತ್ತಿರದ […]
೮.ಭಿನ್ನ ಪಂಗಡಗಳ ವೈವಿಧ್ಯಮಯ ಸಂಸ್ಕೃತಿಯ ಸಂರಕ್ಷಣೆ- ೧೯೪೯ ರಲ್ಲಿ ಸಾಮ್ಯವಾದ (ಕೊಮ್ಯುನಿಜಮ್) ಸ್ಥಾಪನೆಯಾದಾಗಿನಿಂದ ಚೀನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿ ದೇವತಾ ಪೂಜೆಗಳಿಗೆ ನಿರ್ಬಂಧನೆ ಹಾಕಲಾಯಿತು. ಅಷ್ಟೇಅಲ್ಲ ಪೂರ್ವಜರು ಕಟ್ಟಿದ ಎಲ್ಲ ಪಗೋಡಗಳು, ಬೌಧ್ಧ ವಿಹಾರಗಳು,ಗುಡಿ […]
೩.ಇಲ್ಲಿಯ ಆಹ್ಲಾದಕರವಾದ ಹವಾಗುಣ- ಫೆಬ್ರುವರಿಯ ಮೊದಲ ಹಂತದಲ್ಲಿ ವಸಂತ ೠತುವಿನ ಹಬ್ಬವನ್ನು ಆಚರಿಸಲಾಯಿತು. ಈಗ ಬೇಸಿಗೆ ಶುರು ಅಷ್ಟೇ ಆದರೂ ಮೋಡ ಕವಿದಿದ್ದರಿಂದ ಅಲ್ಲಿರುವ ತನಕ ಬೆಚ್ಚಗಿನ ಪೋಷಾಕಿನಲ್ಲಿಯೇ ಇರಬೇಕಾಯಿತು. ಬಿಸಿಲು ಇದ್ದರೂ ಕೂಡ ಪರ್ವತದ […]
ಚೀನದ ಆಗ್ನೇಯ ದಿಕ್ಕಿನಲ್ಲಿರುವ ಯುನಾನ ಪ್ರಾಂತದ ಸಾಂಸ್ಕೃತಿಕ ಕೇಂದ್ರವಾದ ಡಾಲಿ ಎಂಬ ಒಂದು ಊರನ್ನು ಭೇಟಿಯಾಗುವ ಸುಸಂಧಿ ಒದಗಿತು. ನಮ್ಮ ಮಗಳು ಅಲ್ಲಿಯ ವಿಶ್ವವಿದ್ಯಾಲಯದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಶಿಕ್ಷಿಕೆ […]
ಅನುಪಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಅನುಕಲನ- ಐದನೂರು ವರ್ಷಗಳ ವರೆಗಿನ ಪಾಶ್ಚಾತ್ಯ ಜೀವನದ ಪ್ರಭಾವ ಇಲ್ಲಿಯ ಸ್ಥಳೀಯರ ಮೇಲೆ ಅಚ್ಚು ಹಾಕಿದೆ. ಕ್ರಿಸ್ತ ಸಮಾಜ ಹೆಚ್ಚು ಪ್ರಮಾಣದಲ್ಲಿರುವದರಿಂದ ಅವರ ಉಡುಗೆ, ತೊಡಿಗೆ, ಪ್ರತಿ ದಿನ […]
“ಅಲ್ರಿ ಲಾಂಗ ವೀಕ ಎಂಡ ಇದೆ ಗೋವಾಗೆ ಹೋಗಿ ಬರೋಣ ವಾ” ಎಂದು ಮೆಚ್ಚಿನ ಮಡದಿ ರಾಗ ಎಳೆದ್ರೆ ಯಾವ ಗಂಡನಿಗೆ ಖುಶಿಯಾಗಲಿಕ್ಕಿಲ್ಲ!! ಗೋವಾ ಎಂದ ತಕ್ಷಣ ಹೆಚ್ಚು ಖರ್ಚಿಲ್ಲದೇ ಪರದೇಶಕ್ಕೆ ಹೋದ ಅನುಭವ, […]
ಪುರುಷರು ಮಕ್ಕಳ ಲಾಲನ-ಪಾಲನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಕಾರಿನ ರಿಪೇರಿ ಮಾಡುವಾಗ , ಬಡಿಗತನ, ಕಮ್ಮಾರಿಕೆ ಮಾಡುವಾಗ, ಮಗುವನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡಿಸುತ್ತ, ರಮಿಸುತ್ತ ಇರುತ್ತಾರೆ. ಪತ್ನಿ ನೌಕರಿ ಮಾಡುತ್ತಿದ್ದರೆ, ಕಲಿಯುತ್ತಿದ್ದರೆ, ವಿಶೇಷ ತರಬೇತಿ […]
ನೋಬೆಲ್ ಪಾರಿತೋಷಕ ಅಸ್ತಿತ್ವಕ್ಕೆ ಬಂದ ಕಳೆದ ಎಪ್ಪತ್ತೆಂಟು ವರ್ಷಗಳಲ್ಲಿ ಕೇವಲ ಇಬ್ಬರು ಭಾರತೀಯರು ಅದಕ್ಕೆ ಅರ್ಹತೆ ಪಡೆದರು. ಭಾರತದ ಜನಸಂಖ್ಯೆಯ ಒಂದು ಮೂರಾಂಶದಷ್ಟಿರುವ ಅಮೇರಿಕಕ್ಕೆ ಕಳೆದ ಒಂದೇ ವರ್ಷದಲ್ಲಿ ಆರು ನೋಬೆಲ್ ಪುರಸ್ಕಾರಗಳು ದೊರೆತವು. […]
ದಿಲ್ಲಿಯಲ್ಲಿ National school of Drama ಪ್ರಾರಂಭವಾಗಿತ್ತು. ಮೂರು ಮಕ್ಕಳ ತಾಯಿ ಭಾರತಿಯವರಿಗೆ ಆ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಹಂಬಲ! ಪತಿಯ ಪ್ರೋತ್ಸಾಹವೂ ಇತ್ತು. ಮಕ್ಕಳ ಲಾಲನೆ- ಪಾಲನೆ ಯಾರಾರಿಗೋ ಹಂಚಿ, ಹೆಚ್ಚಿನ ಹೊಣೆ […]
Copyright © 2025 | WordPress Theme by MH Themes