
ಫಾದರ್ ಥಾಮಸ್ ಸ್ಟೀವನ್ಸ್ ಮತ್ತು ಅವನ ಕ್ರಿಸ್ತಪುರಾಣ (ಕ್ರಿ ಶಕ೧೫೪೯-೧೬೧೯ )
ಇಂಗ್ಲಂಡಿನಿಂದ ಭಾರತಕ್ಕೆ ಬಂದ ಮಿಶನರಿಗಳಲ್ಲಿ ಮೊದಲಿಗನಾದ ಫಾದರ್ ಥಾಮಸ್ ಸ್ಟೀವನ್ಸ್ ರೋಮನ ಕ್ಯಾಥೊಲಿಕ್ ಧರ್ಮದವನು. ಅವನು ತನ್ನ ೪೦ ವರ್ಷಗಳ ಗೋವಾ ಮತ್ತು ಸಾಲಸೆಟ್ಟಿನಲ್ಲಿಯ ವಾಸ್ತವ್ಯದಲ್ಲಿ ಅನೇಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ, ಕ್ರಿಸ್ತನ ಸಂದೇಶವನ್ನು ಪ್ರಚಾರ ಮಾಡಿದವನು. […]