
ಪಶು ಪಕ್ಷಿಗಳಲ್ಲಿ ಪರಿಸರ ಪ್ರಜ್ಞೆ- ಡಾ. ಕೃಷ್ಣಾನಂದ ಕಾಮತ
(ಕಾಮತರ ಪರಿಸರ ಪ್ರಜ್ಞೆ ಮಿಗಿಲಾಗಿತ್ತು. ಬುದ್ಧಿಶಾಲಿಯೆಂದು ಬೀಗುವ ಮಾನವನ ಸ್ವಾರ್ಥ ಕ್ರೌರ್ಯಗಳೊಂದಿಗೆ ಆತನ ಪರಿಸರ ಕುರಿತ ಅವನ ಅಜ್ಞಾನವನ್ನೂ ಈ ಕಿರಿ ಲೇಖನದಲ್ಲಿ ತೋರಿಸಿಕೊಟ್ಟಿದ್ದಾರೆ.ಬರಲಿರುವ ವಿನಾಶದ ಎಚ್ಚರಿಕೆಯ ಗಂಟೆಯೂ ಇಲ್ಲಿದೆ.) ಬೆಂಗಳೂರಿನ ಅಭಿನವ ಸಂಸ್ಥೆಯ […]