
ಶ್ವಾನ ಸ್ನೇಹಿತರು
ಮಾನವನ ಆಪ್ತಸ್ನೇಹಿತನೆಂದು ಶ್ವಾನವರ್ಗ ವಿಶ್ವದಾದ್ಯಂತ ಪರಿಚಿತವಿದೆ. ಅಂಧರಿಗೆ ದಾರಿ ತೋರಿಸುವಂತೆ, ಅಪರಾಧಿಗಳ ಪತ್ತೆಹಚ್ಚುವುದರಲ್ಲಿ ನಾಯಿಗಳ ಕೊಡುಗೆ ದೊಡ್ಡದು. ಮಿಶ್ರತಳಿಯ ಬಗೆ ಬಗೆಯ ನಾಯಿಗಳು ಮನೆಮನೆಗಳಲ್ಲಿ ಹಿರಿಕಿರಿಯರ ಜೊತೆಗಾರರಾಗಿ ಕುಟುಂಬದ ಸದಸ್ಯರಂತೆ ಪಾಲನೆ, ಪೋಷಣೆ, ಔಷಧೋಪಚಾರಕ್ಕೆ […]