
ವಿಜಯನಗರದ ವೈಭವ ! ಹೊರಳು ನೋಟ ( ಕಾಮತರ ದೃಷ್ಟಿ ಕೋನ)
ನಿನ್ನೆ ಲ್ಯಾಬ್ ಮುಚ್ಚಿ ರಾತ್ರೆ ಮನೆಗೆ ಹಿಂದಿರುಗಿದಾಗ ನನ್ನ ಮೆಚ್ಚಿನ ವಿವಿಧಭಾರತಿ ಹಳೇ ಹಾಡುಗಳ ಕಾರ್ಯಕ್ರಮ ಮುಗಿದಿದ್ದರಿಂದ ರೇಡಿಯೋದಲ್ಲಿ ’A’ ಹಾಕಿದೆ. A Forgotten Empire Remembered ಎಂಬ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂದಿಸಿದ ಫೀಚರ್ […]