
ಭಾರತೀಯ ಸಂಗೀತದಲ್ಲಿಯ ಏಕಾತ್ಮಕತೆ
ಇದೊಂದು ಇತ್ತೀಚಿನ ಮಾತು. ಕಂಪ್ಯೂಟರನಲ್ಲಿ ಸರ್ಫಿಂಗ ಮಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಯು ಟ್ಯೂಬಿನಲ್ಲಿ ಪಾಕಿಸ್ತಾನದ ರಿಯಾಸುದ್ದೀನ ಕವ್ವಾಲನ ತಂಡ ಹಾಡುತ್ತಿದ್ದ ಸನ್ನಿವೇಶ ಕಾಣಿಸಿತು. ಕೇಳಿ, ನೋಡಿ ಆಶ್ಚರ್ಯಚಕಿತನಾದೆ. ಕವ್ವಾಲಿಯ ಹಾಡು ಸಂಸ್ಕೃತ ಭಾಷೆಯಲ್ಲಿ ಇತ್ತು. […]