No Image

ಕಮ್ಮಟಿಗ’ ದ ವಿಮರ್ಶೆ-ಎಚ್ . ವಿ ಸಾವಿತ್ರಮ್ಮ (ಪಾಪಚ್ಚಿ)

April 25, 2019 Sushama Arur 0

(ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಪ್ರೊ. ರಾಮಸ್ವಾಮಿ  ( ೧೯೧೧-೨೦೦೧) ಹೈದರಾಬಾದದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಅವರ ಪತ್ನಿ ಎಚ್.ವಿ ಸಾವಿತ್ರಮ್ಮ (೧೯೧೬-೨೦೧೨) ಆತ್ಮೀಯರಾಗಿ ಎಲ್ಲರ ’ಪಾಪಚ್ಚಿ’ಯಾಗಿದ್ದರು. ದೀರ್ಘಾಯುಷಿಗಳಾಗಿದ್ದ ಈ ದಂಪತಿ […]

No Image

ಫಾದರ್ ಥಾಮಸ್ ಸ್ಟೀವನ್ಸ್ ಮತ್ತು ಅವನ ಕ್ರಿಸ್ತಪುರಾಣ (ಕ್ರಿ ಶಕ೧೫೪೯-೧೬೧೯ )

May 28, 2018 Sushama Arur 0

  ಇಂಗ್ಲಂಡಿನಿಂದ ಭಾರತಕ್ಕೆ ಬಂದ ಮಿಶನರಿಗಳಲ್ಲಿ ಮೊದಲಿಗನಾದ ಫಾದರ್ ಥಾಮಸ್  ಸ್ಟೀವನ್ಸ್  ರೋಮನ ಕ್ಯಾಥೊಲಿಕ್ ಧರ್ಮದವನು. ಅವನು ತನ್ನ ೪೦ ವರ್ಷಗಳ  ಗೋವಾ ಮತ್ತು ಸಾಲಸೆಟ್ಟಿನಲ್ಲಿಯ ವಾಸ್ತವ್ಯದಲ್ಲಿ ಅನೇಕರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ, ಕ್ರಿಸ್ತನ ಸಂದೇಶವನ್ನು ಪ್ರಚಾರ ಮಾಡಿದವನು. […]

No Image

ಅಪೂರ್ವ ಮಾತೆ: ಗೋಪಾಲನ ಅಮ್ಮ – ಭಾಗ ೨

April 2, 2018 Sushama Arur 0

೧೮೮೫ರ ವರ್ಷದ ಒಂದು ನಸುಕು. ಎಂದಿನಂತೆ, ಅಘೋರಮಣಿ ಜಪ , ತಲ್ಲೀನತೆಯಿಂದ  ಮುಗಿಸಿದಳು. ಪ್ರಾಣಾಯಾಮ ಕೈಕೊಂಡಳು. ಬಳಿಕ ತನ್ನ ಜಪಗಳ ಫಲವನ್ನು ಆರಾಧನಾ ಮೂರ್ತಿಗೆ ಅರ್ಪಿಸಲು ಮುಂದಾದಾಗ ನೋಡುತ್ತಾಳೆ, ಅವಳ ಎಡಬದಿಗೆ ಶ್ರೀ ರಾಮಕೃಷ್ಣರು […]

No Image

ಅಪೂರ್ವ ಮಾತೆ: ಗೋಪಾಲನ ಅಮ್ಮ – ಭಾಗ ೧

April 2, 2018 Sushama Arur 0

ಬಗೆ ಬಗೆಯ ರೂಪದಲ್ಲಿ ಭಗವಂತನನ್ನು ಆರಾಧಿಸಿ, ಆತನನ್ನು ಸಾಕ್ಷಾತ್ಕರಿಸಿಕೊಳ್ಳುವ ಆಧ್ಯಾತ್ಮಿಕ ಸ್ವಾತಂತ್ರ್ಯ, ನಮ್ಮ ದೇಶದ ಭಕ್ತರಿಗೆ ಲಭಿಸಿದೆ. ಭಾವದಂತೆ ದೇವನೊಲಿದ  ಪುಣ್ಯಜೀವಿಗಳು  ಅನೇಕರಿದ್ದಾರೆ. ಈ ಭಾವಗಳಲ್ಲಿ  ಅನೇಕ ಪ್ರಕಾರಗಳಿವೆ. ದಾಸ್ಯಭಾವ ಸಾಮಾನ್ಯವಾಗಿದೆ. ಶ್ರೀ ರಾಮ […]

No Image

ಜ್ಯೋತ್ಸ್ನಾ ಕಾಮತ್ ರವರಿಗೆ ಕುವೆಂಪು ಅವರ ಹಸ್ತದಿಂದ-ಮಲೆಗಳಲ್ಲಿ ಮದುಮಗಳು ಕಾದಂಬರಿ

January 29, 2018 Kannada Team 0

                  ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೊದಲ ಮುದ್ರಣ (1967)ದ ಪ್ರತಿ ಓದಿದಾಗ ತುಂಬ ಖುಷಿ ಪಟ್ಟಿದ್ದೆ. ಸ್ವತಃ ಕುವೆಂಪು ಅವರ ಅಮೃತ ಹಸ್ತದಿಂದ […]

No Image

ಮರುಪಯಣ : ನಾ ಕಂಡಂತೆ- ಮಂಜುನಾಥ . ಗ . ಹೆಗಡೆ

January 28, 2018 Sushama Arur 0

ಹೊನ್ನಾವರ ತಾಲೂಕಿನ  ಗೇರುಸೊಪ್ಪದ  ಸರಕಾರಿ ಸಂಯುಕ್ತ ಪ್ರೌಢಶಾಲೆಯ ೧೦ ನೇ ತರಗತಿಯ  ಮಂಜುನಾಥ . ಗ . ಹೆಗಡೆ ಎಂಬ ವಿದ್ಯಾರ್ಥಿಯು ಡಾ. ಕೃಷ್ಣಾನಂದ ಕಾಮತರ ‘ಮರುಪಯಣ’ಓದಿ ಬರೆದ ತನ್ನ ಅನಿಸಿಕೆಗಳನ್ನು ಈ ಕೆಳಗೆ […]

No Image

ಅಂತರ್ಮುಖಿ ಶರಾವತಿ

January 28, 2018 Kannada Team 0

ಜಗತ್ ಪ್ರಸಿದ್ದವಾದ ಜೋಗ್ ಫಾಲ್ಸ್‌ಗೆ ಕಾರಣಳಾದ, ಲಕ್ಷ ಲಕ್ಷ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಿ, ಲಿಂಗನಮಕ್ಕಿ ಆನೆಬೈಲು   ವಿದ್ಯುತ್ ಉತ್ಪಾದನಾ ಕೇಂದ್ರಗಳು ಆಗ್ನೇಯ ಏಷ್ಯಾ ಖಂಡದಲ್ಲೇ ದೊಡ್ಡವೆಂಬ ಖ್ಯಾತಿಗೆ ಕಾರಣಳಾದ ಶರಾವತಿ ನದಿಯ ಒಟ್ಟು […]

No Image

(ಭಾರತೀಯ) ನಾರಿಬಲದ ಮಾದರಿ – ಎಚ್ .ವಿ ಸಾವಿತ್ರಮ್ಮ ( ೧೯೧೬-೨೦೧೨)

January 20, 2018 Sushama Arur 0

ಈದೇ ಮೇ ೧೩ ರ ರಾತ್ರಿ, ಕೇವಲ ೩೬ ಗಂಟೆಗಳ ಆಸ್ಪತ್ರೆವಾಸ ಮತ್ತು ಅಂತಿಮ ಗಳಿಗೆಯ ಕಸಿವಿಸಿ, ಪ್ರಾಣಸಂಕಟಗಳನ್ನು ಅನುಭವಿಸಿ, ಆಕ್ಸಿಜನ್ ಸ್ವೀಕರಿಸಲೂ ಪ್ರತಿಭಟಿಸಿ, ಇಚ್ಚಾಮರಣಿ ಎನ್ನಬಹುದಾದ ಸಾವಿತ್ರಮ್ಮ ಕೊನೆಯ ಕ್ಷಣದವರೆಗೂ ಪ್ರಜ್ಞೆ ಕಳೆದುಕೊಳ್ಳದೇ […]

No Image

ಮಲೆಗಳಲ್ಲಿ ಮದುಮಗಳು; ಮರಳಿ ಓದಿದಾಗ

January 15, 2018 Sushama Arur 0

“ಗದ್ಯಂ ಕವಿನಾಂ ನಿಕಷಂ ವದಂತಿ” (ಗದ್ಯ ನಿರ್ಮಿತಿಯೇ ಕವಿಯಾದವನ ಒರೆಗಲ್ಲು)ಎಂಬುದು ಸಂಸ್ಕೃತ ಗಾದೆ. “ಕವಿ ಎನ್ನುವವ ಕೇವಲ ಕಾವ್ಯ ರಚನಾಕಾರನಾಗಿರದೇ, ಸಮಕಾಲೀನ ಎಲ್ಲ ಪ್ರಕಾರದ ಸಾಹಿತ್ಯ, ಶಾಸ್ತ್ರ ಕುರಿತ ಲಭ್ಯ ಗದ್ಯ ಮಾಹಿತಿಯನ್ನು ಬಲ್ಲವನಾಗಿದ್ದು […]

No Image

ಕ್ಷಮಿಸುವ ಅಧಿಕಾರ

January 12, 2018 Sushama Arur 0

ಜ್ಯೋತ್ಸ್ನಾರವರು ಕಲಕತ್ತಾ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದಾಗ , ಕಾಮತರ ವಾಸ್ತವ್ಯ ಬೆಂಗಳೂರಿನಲ್ಲಿತ್ತು. ಪತ್ರ ಮುಖೇನ ವಾರ್ತಾಲಾಪಗಳು ನಡೆಯುತ್ತಿದ್ದ ಕಾಲವದು. ಕಾಮತರು ತಮ್ಮ ಜೀವನದಲ್ಲಾದ ಒಂದು ಘಟನೆಯ ಬಗ್ಗೆ ಬರೆದ ಲೇಖವಿದು. ಕೆಲವು ವಾರಗಳ ಹಿಂದೆ, ಒಂದು […]