No Picture

ಮರುಪಯಣ : ನಾ ಕಂಡಂತೆ- ಮಂಜುನಾಥ . ಗ . ಹೆಗಡೆ

January 28, 2018 Sushama Arur 0

ಹೊನ್ನಾವರ ತಾಲೂಕಿನ  ಗೇರುಸೊಪ್ಪದ  ಸರಕಾರಿ ಸಂಯುಕ್ತ ಪ್ರೌಢಶಾಲೆಯ ೧೦ ನೇ ತರಗತಿಯ  ಮಂಜುನಾಥ . ಗ . ಹೆಗಡೆ ಎಂಬ ವಿದ್ಯಾರ್ಥಿಯು ಡಾ. ಕೃಷ್ಣಾನಂದ ಕಾಮತರ ‘ಮರುಪಯಣ’ಓದಿ ಬರೆದ ತನ್ನ ಅನಿಸಿಕೆಗಳನ್ನು ಈ ಕೆಳಗೆ […]

No Picture

(ಭಾರತೀಯ) ನಾರಿಬಲದ ಮಾದರಿ – ಎಚ್ .ವಿ ಸಾವಿತ್ರಮ್ಮ ( ೧೯೧೬-೨೦೧೨)

January 20, 2018 Sushama Arur 0

ಈದೇ ಮೇ ೧೩ ರ ರಾತ್ರಿ, ಕೇವಲ ೩೬ ಗಂಟೆಗಳ ಆಸ್ಪತ್ರೆವಾಸ ಮತ್ತು ಅಂತಿಮ ಗಳಿಗೆಯ ಕಸಿವಿಸಿ, ಪ್ರಾಣಸಂಕಟಗಳನ್ನು ಅನುಭವಿಸಿ, ಆಕ್ಸಿಜನ್ ಸ್ವೀಕರಿಸಲೂ ಪ್ರತಿಭಟಿಸಿ, ಇಚ್ಚಾಮರಣಿ ಎನ್ನಬಹುದಾದ ಸಾವಿತ್ರಮ್ಮ ಕೊನೆಯ ಕ್ಷಣದವರೆಗೂ ಪ್ರಜ್ಞೆ ಕಳೆದುಕೊಳ್ಳದೇ […]

No Picture

ಮಲೆಗಳಲ್ಲಿ ಮದುಮಗಳು; ಮರಳಿ ಓದಿದಾಗ

January 15, 2018 Sushama Arur 0

“ಗದ್ಯಂ ಕವಿನಾಂ ನಿಕಷಂ ವದಂತಿ” (ಗದ್ಯ ನಿರ್ಮಿತಿಯೇ ಕವಿಯಾದವನ ಒರೆಗಲ್ಲು)ಎಂಬುದು ಸಂಸ್ಕೃತ ಗಾದೆ. “ಕವಿ ಎನ್ನುವವ ಕೇವಲ ಕಾವ್ಯ ರಚನಾಕಾರನಾಗಿರದೇ, ಸಮಕಾಲೀನ ಎಲ್ಲ ಪ್ರಕಾರದ ಸಾಹಿತ್ಯ, ಶಾಸ್ತ್ರ ಕುರಿತ ಲಭ್ಯ ಗದ್ಯ ಮಾಹಿತಿಯನ್ನು ಬಲ್ಲವನಾಗಿದ್ದು […]

No Picture

ಕ್ಷಮಿಸುವ ಅಧಿಕಾರ

January 12, 2018 Sushama Arur 0

ಜ್ಯೋತ್ಸ್ನಾರವರು ಕಲಕತ್ತಾ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದಾಗ , ಕಾಮತರ ವಾಸ್ತವ್ಯ ಬೆಂಗಳೂರಿನಲ್ಲಿತ್ತು. ಪತ್ರ ಮುಖೇನ ವಾರ್ತಾಲಾಪಗಳು ನಡೆಯುತ್ತಿದ್ದ ಕಾಲವದು. ಕಾಮತರು ತಮ್ಮ ಜೀವನದಲ್ಲಾದ ಒಂದು ಘಟನೆಯ ಬಗ್ಗೆ ಬರೆದ ಲೇಖವಿದು. ಕೆಲವು ವಾರಗಳ ಹಿಂದೆ, ಒಂದು […]

No Picture

ಗೀತಾ ರಹಸ್ಯದ ಕರ್ಮಯೋಗಿ

January 6, 2018 Sushama Arur 0

ವೇದೋಪನಿಷತ್ತುಗಳ ಸಾರವೆಂದೇ ಪ್ರಸಿದ್ಧವಿರುವ ಭಗವದ್ಗೀತೆ ಹಿಂದುಗಳಿಗೆಲ್ಲ  ಪವಿತ್ರ ಗ್ರಂಥವಾಗಿದ್ದಂತೆ , ಈ ಧರ್ಮದ ವಿವಿಧ ಆಚಾರ್ಯರಿಗೆಲ್ಲ  ತಂತಮ್ಮ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟ ಸಂಗ್ರಹ  ಗ್ರಂಥವಾಗಿದೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಅದ್ವೈತ, ದ್ವೈತ, ವಿಶಿಷ್ಟದ್ವೈತ […]

No Picture

ಸಂಗೀತ ಸರಸಿ; ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ- ಡಾ. ಲೀಲಾ. ಬಿ (ಭಾಗ ೧)

December 14, 2017 Sushama Arur 0

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್ (ನೇಸರು ತಿಂಗಳೋಲೆ, ನವೆಂಬರ್ ೨೦೧೭ ರಲ್ಲಿ ಬಂದ ಡಾ ಲೀಲಾ ಬಿ […]

No Picture

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ- ಡಾ. ಲೀಲಾ. ಬಿ ( ಭಾಗ ೨ )

December 14, 2017 Sushama Arur 0

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್ ೧೮೬೦-೧೯೯೧ ರಲ್ಲಿ ಹೊರಬಂದ ಧ್ವನಿಮುದ್ರಿಕೆಗಳ ಬಗ್ಗೆ ಸುದೀರ್ಘವಾದ ಲೇಖನವಿದೆ. ಇದು ಅತ್ಯಂತ […]

No Picture

ವಿಜಯನಗರದ ವೈಭವ ! ಹೊರಳು ನೋಟ ( ಕಾಮತರ ದೃಷ್ಟಿ ಕೋನ)

November 28, 2017 Sushama Arur 0

ನಿನ್ನೆ ಲ್ಯಾಬ್ ಮುಚ್ಚಿ ರಾತ್ರೆ ಮನೆಗೆ ಹಿಂದಿರುಗಿದಾಗ ನನ್ನ ಮೆಚ್ಚಿನ ವಿವಿಧಭಾರತಿ ಹಳೇ ಹಾಡುಗಳ ಕಾರ್ಯಕ್ರಮ ಮುಗಿದಿದ್ದರಿಂದ ರೇಡಿಯೋದಲ್ಲಿ ’A’ ಹಾಕಿದೆ.  A Forgotten Empire Remembered ಎಂಬ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂದಿಸಿದ ಫೀಚರ್ […]

No Picture

ಮಾಸ್ತಿಯವರನ್ನು ( ಕ್ಯಾಮರಾದಲ್ಲಿ ) ಹಿಡಿಯ ಹೋದಾಗ !

November 21, 2017 Sushama Arur 0

(ನಾನು  ಕೊಲಕೊತ್ತಾ ಆಕಾಶವಾಣಿಯಲ್ಲಿದ್ದಾಗ ಕೃಷ್ಣಾನಂದ ಕಾಮತರು ಬೆಂಗಳೂರಲ್ಲಿದ್ದರು.ಆಗ ಕೆಲವು ಸಾಹಿತಿಗಳನ್ನು ಅವರು ಕ್ಲಿಕ್ಕಿಸಿದ ೧೯೭೮-೮೦ ರ ಅವಧಿ ತುಂಬ ಮಹತ್ವದ್ದು. ಕೆ.ಎಸ್.ನರಸಿಂಹಸ್ವಾಮಿ , ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ […]

No Picture

” ಪೆರುವಿನ ಪವಿತ್ರ ಕಣಿವೆಯಲ್ಲಿ” ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ)

November 19, 2017 Sushama Arur 0

” ಪೆರುವಿನ ಪವಿತ್ರ ಕಣಿವೆಯಲ್ಲಿ“ ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ) ನಯನ ಸಭಾಂಗಣ ಕನ್ನಡ ಭವನ ೧೩/೦೩/೨೦೦೪ ಸಾಯಂಕಾಲ ೫.೩೦ ಪ್ರಕಾಶಕರು- ನವಕರ್ನಾಟಕ ಪ್ರಕಾಶನ ಸಂಸ್ಥೆ                                                                   ಜ್ಯೋತ್ಸ್ನಾ […]