No Picture

ವಿಜಯನಗರದ ವೈಭವ ! ಹೊರಳು ನೋಟ ( ಕಾಮತರ ದೃಷ್ಟಿ ಕೋನ)

November 28, 2017 Sushama Arur 0

ನಿನ್ನೆ ಲ್ಯಾಬ್ ಮುಚ್ಚಿ ರಾತ್ರೆ ಮನೆಗೆ ಹಿಂದಿರುಗಿದಾಗ ನನ್ನ ಮೆಚ್ಚಿನ ವಿವಿಧಭಾರತಿ ಹಳೇ ಹಾಡುಗಳ ಕಾರ್ಯಕ್ರಮ ಮುಗಿದಿದ್ದರಿಂದ ರೇಡಿಯೋದಲ್ಲಿ ’A’ ಹಾಕಿದೆ.  A Forgotten Empire Remembered ಎಂಬ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂದಿಸಿದ ಫೀಚರ್ […]

No Picture

ವಿಜಯನಗರದ ಕನ್ನಡತಿಯರ ಸೀರೆ

November 25, 2017 Kannada Team 0

ಕರ್ನಾಟಕ ಶಾಸನಗಳು, ಕಾವ್ಯಗಳು ಹಾಗೂ ಇತರ ಗ್ರಂಥಗಳು ಶತಮಾನಗಳಿಂದ ಉಡುವ ಸೀರೆಗಳ ಕುರಿತು ಆಗೀಗ ಮಾಹಿತಿ ಕೊಡುವ ಕೃಪೆ ಮಾಡಿವೆ. ಆದರೆ ದುರ್ದೈವದಿಂದ ಅಂದಿನ ಕಲಾಕಾರರು ಇವನ್ನು ತಮ್ಮ ಕಲಾಕೃತಿಗಳಿಗಾಗಿ ಬಳಸಲೇ ಇಲ್ಲ! ಆದ್ದರಂದ […]

No Picture

ಚರ್ಮ ವಾದ್ಯಗಳು

November 25, 2017 Kannada Team 0

ಇಂದಿನ ದಿನಗಳಲ್ಲಿ ಬಾಸ್ ಡ್ರಮ್, ಬೊಂಗೋ, ಟೆಂಬೋರಿನ್ ಕಬಾಕ ಮೊದಲಾದ ವಿದೇಶಿ ವಾದ್ಯಗಳು ಪರಿಚಿತವಾಗುತ್ತಿವೆ. ಆದರೆ ಬಗೆಬಗೆಯ ಹಾಡುಗಾರಿಕೆಗೆ ಸಹವಾದ್ಯಗಳಾಗಿ ಎಡೆಬಿಡದೆ ಬಳಸುತ್ತ ಬಂದ ಹಲವಾರು ನಮ್ಮದೇ ಆದ ವಾದ್ಯಗಳು ಅಷ್ಟೊಂದು ಪರಿಚಿತವಿರಲಾರವು. ಸಹಸ್ರಾರು […]

No Picture

ಮಾಸ್ತಿಯವರನ್ನು ( ಕ್ಯಾಮರಾದಲ್ಲಿ ) ಹಿಡಿಯ ಹೋದಾಗ !

November 21, 2017 Sushama Arur 0

(ನಾನು  ಕೊಲಕೊತ್ತಾ ಆಕಾಶವಾಣಿಯಲ್ಲಿದ್ದಾಗ ಕೃಷ್ಣಾನಂದ ಕಾಮತರು ಬೆಂಗಳೂರಲ್ಲಿದ್ದರು.ಆಗ ಕೆಲವು ಸಾಹಿತಿಗಳನ್ನು ಅವರು ಕ್ಲಿಕ್ಕಿಸಿದ ೧೯೭೮-೮೦ ರ ಅವಧಿ ತುಂಬ ಮಹತ್ವದ್ದು. ಕೆ.ಎಸ್.ನರಸಿಂಹಸ್ವಾಮಿ , ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ […]

No Picture

” ಪೆರುವಿನ ಪವಿತ್ರ ಕಣಿವೆಯಲ್ಲಿ” ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ)

November 19, 2017 Sushama Arur 0

” ಪೆರುವಿನ ಪವಿತ್ರ ಕಣಿವೆಯಲ್ಲಿ“ ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ) ನಯನ ಸಭಾಂಗಣ ಕನ್ನಡ ಭವನ ೧೩/೦೩/೨೦೦೪ ಸಾಯಂಕಾಲ ೫.೩೦ ಪ್ರಕಾಶಕರು- ನವಕರ್ನಾಟಕ ಪ್ರಕಾಶನ ಸಂಸ್ಥೆ                                                                   ಜ್ಯೋತ್ಸ್ನಾ […]

No Picture

ಮ್ಯಾಡಂ ಭಿಕಾಜಿ ಕಾಮಾ (೧೮೬೧-೧೯೩೬)

November 18, 2017 Sushama Arur 0

“ಇದು ಇಂಡಿಯದ ಸ್ವಾತಂತ್ರ್ಯ ಪತಾಕೆ! ಇದಕ್ಕಾಗಿ ಪ್ರಾಣ ತೆತ್ತ ಎಳೆಯ ಭಾರತೀಯರ ರಕ್ತದಿಂದ ಪವಿತ್ರವಾಗಿದೆ! ಈ ಬಾವುಟದ ಹೆಸರಿನಲ್ಲಿ ಇಲ್ಲಿರುವ ಸ್ವಾತಂತ್ರ್ಯದೇವಿಯ ಆರಾಧಕರಿಗೆಲ್ಲಾ ವಿನಂತಿಸಿಕೊಳ್ಳುತ್ತೇನೆ-  ದಯವಿಟ್ಟು ಎದ್ದೇಳಿ! ಭಾರತ ಸ್ವಾತಂತ್ರ್ಯ ಬಾವುಟಕ್ಕೆ ಸೆಲ್ಯೂಟ್ ಮಾಡಿ! […]

No Picture

ಮನಸ್ಸಿಗೆ ಮುಪ್ಪಿಲ್ಲ ! ಭಾಗ ೧

November 16, 2017 Sushama Arur 0

ಅಮೇರಿಕನ್ ಗೃಹಿಣಿ ಜೀನ್ ರೊಥ್ ನಮಗೆ ಮೂವತೈದು ವರ್ಷಗಳಿಂದಲೂ ಪರಿಚಿತಳು. ನನ್ನ ಪತಿ ಕೃಷ್ಣಾನಂದ ಕಾಮತರು  ಅಮೇರಿಕೆಗೆ ಹೋಗುವ ಮುನ್ನವೇ ಪತ್ರಮುಖೇನ ಆಕೆಯ ಪರಿಚಯವಾಗಿತ್ತು. ಬಳಿಕ ಡಾಕ್ಟರೇಟು ಮುಗಿಸಿ ಭಾರತಕ್ಕೆ ಮರಳುವ ಮುನ್ನ ಕಾಮತರು […]

No Picture

ಮುಪ್ಪಿನೊಂದಿಗೆ ಹೊಂದಾಣಿಕೆ : ಹಿರಿಯರ ಗ್ರಾಮ – ಭಾಗ ೨

November 16, 2017 Sushama Arur 0

ಅಮೇರಿಕನ್ನರಲ್ಲಿ ಬಹಳಷ್ಟು ಜನ ಇಳಿವಯಸ್ಸಿನಲ್ಲಿ ಆರೋಗ್ಯದ ಕುರಿತು ವಹಿಸುವ ನಿಗಾ, ಅವರ ಕುಗ್ಗದ ಉತ್ಸಾಹ, ಸೌಂದರ್ಯ ದೃಷ್ಟಿ ಹಾಗೂ ಜೀವನಾಸಕ್ತಿಗಳು ಸಾಕಷ್ಟು ಭಾರತೀಯರಿಗೆ ಪರಿಚಿತವಾಗಿವೆ. ದೊಡ್ಡ ಸಂಖ್ಯೆಯಲ್ಲಿ ಅಮೇರಿಕೆಯಲ್ಲಿ ನೆಲೆಸಿದ ಭಾರತೀಯರ ತಾಯ್ತಂದೆ  ಗಳಲ್ಲಿ […]

No Picture

Indian Institute Of Science ದ ಮಹಿಳಾ ದಿನ ಭಾಗ ೨

November 11, 2017 Sushama Arur 0

ಇವತ್ತಿಗೆ ಸುಮಾರು ನೂರು ವರ್ಷಗಳ ಮೊದಲಿನ ತನಕ ಭಾರತೀಯ ಮಹಿಳೆಯರ ಪಾಡು ಶತಮಾನಗಳಿಂದ ಒಂದೇ ಬಗೆಯಲ್ಲಿತ್ತು. ನಿಮ್ಮ ಮುತ್ತಜ್ಜಿಯ ಬಾಲ್ಯಕಾಲದ ವರೆಗೂ ಹೆಣ್ಣುಮಕ್ಕಳ ಶಾಲೆಗಳು ಇರಲಿಲ್ಲ. ಬಾಲವಿವಾಹ ಪ್ರಚಲಿತವಿತ್ತು.. ೧೪ನೇವಯಸ್ಸಿಗೆ ಗೃಹಿಣಿ ಪಟ್ಟ! ಬೇಕಿಲ್ಲದ […]

No Picture

Indian Institute Of Science ದ ಮಹಿಳಾ ದಿನ ಭಾಗ ೧

November 11, 2017 Sushama Arur 0

ಮಹಿಳಾದಿನ ಆಚರಣೆಯಂದು ಮುಖ್ಯ ಅತಿಥಿಯಾಗಿ (೦೮/೩/೨೦೧೧) ಮಾಡಿದ ಭಾಷಣದ ಅಂಶಗಳು: ಈ ಮಹಾನಗರದ ಪ್ರತಿಷ್ಠಿತ ಉಚ್ಚಶಿಕ್ಷಣ ಮತ್ತು ವೈಜ್ಞಾನಿಕ  ಸಂಶೋಧನೆಗೆ ಹೆಸರಾದ ಇಂಡಿಯನ್  ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ Women’s Forum ದಿಂದ […]