ಮೀನಾ ಮತ್ತು ಟಿನ್ ಟಿನ್ ಭಲೆ ಜೋಡಿ!

 

 

 

 

 

 

ಪುಟ್ಟ ಮೀನಾ ಟಿನ್ ಟಿನ್ ನನ್ನು ವಾಕ್ ಗೆ ಎಳೆಯುತ್ತಿದ್ದಾಳೆ

ಬಲೂನು ಹಿಡಿದು ಹುಲ್ಲುಗಾವಲಿನಲ್ಲಿ ಹೊರಳಾಡುವ ಮೀನಾ-

ಕೆಲವೊಮ್ಮೆ ಚೆಂಡಾಟದಲ್ಲಿ ಡ್ಯಾಡಿ ಭಾಗಿಯಾಗುತ್ತಾರೆ!

ಎಂದಿದ್ದರೂ ನಾವು ಜೋಡಿ- ಮೀನಾ- ಟಿನ್ ಟಿನ್

ಕಡಲಲ್ಲಿ ಮುಂದಾಗಿ ಓಡುವ ಟಿನ್ ಟಿನ್

ಮೀನಾಳನ್ನು ಕಾಯುವದೇ ಕೆಲಸ!

 

ನಾವು ಟೆನಿಸ್ ಮ್ಯಾಚ್ ನೋಡ್ತಿದ್ದೇವೆ!

ಟಿನ್ ಟಿನ್ ಹಿಂದಿರುಗಿ ನೋಡೇ!- ಮೀನಾ

ನೀರಲ್ಲಿ ಮೂವರೂ-   ಮಮ್ ಜೊತೆ

ನಾನು ಟಿನ್ ಟಿನ್ ಡ್ಯಾಡಿ ಜೊತೆ

ಈಜು ಅಂದ್ರೆ ಇಷ್ಟ, ಟಿನ್ ಟಿನ್ ತಯ್ಯಾರ್!-

ನಾವು ಮಮ್ಮಿ ಜೊತೆ ಟನೆಲಿನಲ್ಲಿ

ನಮ್ಮ ಬಾರ್ಕ್ಲಿ ಯೊಂದಿಗೆ; ಅವನು ಈಗ ಇಲ್ಲ !

ನಮ್ಮಿಬ್ಬರಿಗೂ ಹುಲ್ಲುಗಾವಿಲನಲ್ಲಿ ಸುತ್ತಾಡುವದು ಇಷ್ಟ

ಮೊದ್ಲಿಂದ್ಲೂ ಮೆತ್ತಗಿನ ದಿಂಬೆ ನನ್ನ ಹಾಸಿಗೆ-ಟಿನ್ ಟಿನ್-

ನಾವು ಮಮ್ಮಿ ಜೊತೆ ದಿನ್ನೆ ಮೇಲೆ

ನಾವು ಡ್ಯಾಡಿ ಜೊತೆ ಬಂಡೆ ಮೇಲೆ

ನಾವು ಮಮ್ಮಿ ಜೊತೆ -ಬೊನ್ ಫಾಯರ್!

ನಾವು ಮಮ್ಮಿ ಜೊತೆ ವಾಕಿಂಗ್!