ಜ್ಯೋತ್ಸ್ನಾ ಕಾಮತ್ ರವರಿಗೆ ಕುವೆಂಪು ಅವರ ಹಸ್ತದಿಂದ-ಮಲೆಗಳಲ್ಲಿ ಮದುಮಗಳು ಕಾದಂಬರಿ

malegalali-madumagalu-Cover

 

 

 

 

 

 

 

 

 

ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೊದಲ ಮುದ್ರಣ (1967)ದ ಪ್ರತಿ ಓದಿದಾಗ ತುಂಬ ಖುಷಿ ಪಟ್ಟಿದ್ದೆ. ಸ್ವತಃ ಕುವೆಂಪು ಅವರ ಅಮೃತ ಹಸ್ತದಿಂದ ಎರಡನೆ ಮುದ್ರಣದ ಪ್ರತಿಯನ್ನು ಪಡೆದಾಗ ಎಂದಿಲ್ಲದಷ್ಟು ಸಂಭ್ರಮ ಪಟ್ಟಿದ್ದೆ. (ಚಿತ್ರ-1)

malagalali-madumagalu-from-kuvempu-to-JyotsnaKamat