ಆಶ್ರಯ: ಕೃಷ್ಣಾನಂದ ಕಾಮತ ಪ್ರತಿಷ್ಠಾನ, ಹೊನ್ನಾವರ
ಪ್ರಸ್ತಾವಿಕ ನುಡಿ ಮತ್ತು ಸ್ವಾಗತ: ವಿಕಾಸ ಕಾಮತ
ಮೊದಲ ಮಾತು: ವಿಶ್ವೇಶ್ವರ ಭಟ್
ಕೃಷ್ಣಾನಂದ ಕಾಮತರ ಪ್ರವಾಸ ಕಥನಗಳು: ಎಸ್ ದಿವಾಕರ್
ಜ್ಯೋತ್ಸ್ನಾ ಅವರ ಅನುಭವ ಕಥನಗಳು: ನೇಮಿಚಂದ್ರ
ಕಾಮತ ದಂಪತಿಗಳ ವ್ಯಕ್ತಿತ್ವ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರ ಕೊಡುಗೆ: ಜಯಂತ ಕಾಯ್ಕಿಣಿ
ಕೃಷ್ಣಾನಂದ ಕಾಮತರ ಪರಿಸರ ಮತ್ತು ವೈಜ್ಞಾನಿಕ ಸಾಹಿತ್ಯ: ನಾಗೇಶ್ ಹೆಗಡೆ
ಜ್ಯೋತ್ಸ್ನಾ ಕಾಮತರೊಂದಿಗೆ ನನ್ನ ಕೆಲವು ನೆನಪುಗಳು: ಡಾ. ಎನ್. ಗಾಯತ್ರಿ
ಆಕಾಶವಾಣಿಯಲ್ಲಿ ಜ್ಯೋತ್ಸ್ನಾ ಕಾಮತ: ಹೊಗೊಪ್ಪಲು ಕೃಷ್ಣಮೂರ್ತಿ
ಕಾಮತ ದಂಪತಿಗಳು - ನಾನು ಕಂಡಂತೆ:ಡಾ.ಎಂ. ಭೈರೇಗೌಡ
ಕಾಮತ ದಂಪತಿಗಳ ಕೌಟುಂಬಿಕ ಸಂಬಂಧಗಳು: ಡಾ. ಸುಷ್ಮಾ ಆರೂರ್
ಅಧ್ಯಕ್ಷರ ಮಾತು: ಡಾ. ಶೇಷಾಶಾಸ್ತ್ರಿ
ನಿರೂಪಣೆ: ಬಿ.ಕೆ. ಸುಮತಿ